ಮುಖಪುಟ ಇಸ್ಲಾಂ ಧರ್ಮದ ಬಗ್ಗೆ ತಿಳಿಯಿರಿ ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ (ಕನ್ನಡ)
ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ (ಕನ್ನಡ)

Read Article
ಪ್ರದರ್ಶನ ವಿಷಯಗಳು ಅರಬ್ಬಿ ಭಾಷೆಯಲ್ಲಿ

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ (ಕನ್ನಡ)

ಭಾಷೆ: ಕನ್ನಡ
ಸಿದ್ಧಗೊಳ್ಳುತ್ತಿದೆ: ಅಬ್ದುಲ್ ಮಜೀದ್. ಎಸ್. ಎಂ
ಸಂಕ್ಷಿಪ್ತ ವಿವರಣೆ:
ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.