الرئيسية تعرف على الإسلام ಮುಕ್ತಿಯ ಮಾರ್ಗ (ಕನ್ನಡ)
ಮುಕ್ತಿಯ ಮಾರ್ಗ

ಮುಕ್ತಿಯ ಮಾರ್ಗ (ಕನ್ನಡ)

قراءة الكتاب
عرض المحتوى باللغة العربية

ಮುಕ್ತಿಯ ಮಾರ್ಗ (ಕನ್ನಡ)

اللغة: ಕನ್ನಡ
إعداد: ಎಂ.ಎಂ.ಅಕ್ಬರ್
نبذة مختصرة:
ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.